Copy page URL Share on Twitter Share on WhatsApp Share on Facebook
Get it on Google Play
Meaning of word ಅನುಭೋಗಿ from ಕನ್ನಡ dictionary with examples, synonyms and antonyms.

ಅನುಭೋಗಿ   ನಾಮಪದ

Meaning : ಯಾರೋ ಒಬ್ಬರಿಗೆ ಯಾವುದೋ ವಿಮೆ ಅಥವಾ ವ್ಯವಸ್ಥೆಯಿಂದ ಆರ್ಥಿಕವಾಗಿ ಲಾಭವಾಗುತ್ತಿರುವುದು ಅಥವಾ ಭವಿಶ್ಯದಲ್ಲಿ ಆಗಬಹುದು

Example : ನೀವು ಇಲ್ಲಿ ನಿಮ್ಮ ಲಾಭಗ್ರಾಹಿ ಅವರ ಹೆಸರು ಮತ್ತು ವಿಳಾಸವನ್ನು ಬರೆಯಿರಿ.

Synonyms : ಫಲಾನುಭವಿ, ಲಾಭಗ್ರಾಹಿ


Translation in other languages :

वह जिसे किसी बात या व्यवस्था से कोई आर्थिक लाभ हो रहा हो या भविष्य में होने को हो।

यहाँ पर आप अपने खाते के हिताधिकारी का नाम पता लिखिए।
लाभधारक, लाभप्राप्ता, लाभार्थी, हिताधिकारी

The recipient of funds or other benefits.

beneficiary, donee

Meaning : ವಸ್ತುಗಳು, ಸೇವೆಗಳು ಮೊದಲಾದವುಗಳನ್ನು ಉಪಯೋಗಿಸುತ್ತ ಅಥವಾ ಅದನ್ನು ಉಪಯೋಗಿಸುವವ

Example : ಉಪಯೋಗಿಸುವವರ ಅವಶ್ಯಕತೆಯನ್ನು ಪರಿಗಣಿಸಿ ಕಂಪನಿಯು ಹೊಸ-ಹೊಸ ಉತ್ಪಾದನೆಯನ್ನು ಮಾರುಕಟ್ಟೆಗೆ ತರುತ್ತಿದೆ.

Synonyms : ಉಪಯೋಗಿಸುವವ, ಬಳಸುವವ


Translation in other languages :

वह जो वस्तुएँ, सेवाएँ आदि का उपभोग करता या उन्हें काम में लाता हो।

उपभोक्ता की जरूरतों को देखते हुए कम्पनियाँ नये-नये उत्पाद बाजार में ला रही हैं।
उपभोक्ता, उपयोक्ता, उपयोगकर्ता, उपयोगकर्त्ता, कंस्यूमर, कन्सूमर, कन्स्यूमर, भोक्ता, यूजर

A person who uses goods or services.

consumer