Meaning : ಯಾವುದೇ ಒಂದು ಕೆಲಸದಲ್ಲಿ ಹೆಚ್ಚು ತೊಡಗಿಕೊಂಡ ಕಾರಣ ಆ ಕೆಲಸದ ಬಗೆಗೆ ಇರುವ ಹೆಚ್ಚಿನ ತಿಳುವಳಿಕೆ
Example :
ಈ ಕೆಲಸಕ್ಕೆ ಒಬ್ಬ ನುರಿತ ಅನುಭವಿ ವ್ಯಕ್ತಿಯ ಅಗತ್ಯವಿದೆ.
Synonyms : ಅನುಭವಿಯಾದ, ಅನುಭವಿಯಾದಂತ, ಅನುಭವಿಯಾದಂತಹ, ನುರಿತ, ನುರಿತಂತ, ನುರಿತಂತಹ
Translation in other languages :
Having experience. Having knowledge or skill from observation or participation.
experienced, experientMeaning : ಯಾರೋ ಒಬ್ಬರಿಗೆ ಅನುಭವವನ್ನು ಗ್ರಹಿಸುವ ಶಕ್ತಿ ಇರುವ
Example :
ಶ್ಯಾಮ್ ಮಗುವಿನಿಂದ ಅನುಭವಿ.
Synonyms : ಅನುಭವಿಯಾದ, ಅನುಭವಿಯಾದಂತ, ಅನುಭವಿಯಾದಂತಹ
Translation in other languages :