Copy page URL Share on Twitter Share on WhatsApp Share on Facebook
Get it on Google Play
Meaning of word ಅನುಭವ from ಕನ್ನಡ dictionary with examples, synonyms and antonyms.

ಅನುಭವ   ನಾಮಪದ

Meaning : ಸ್ಥಿರವಾದ ಭಾವನೆಯ ತಿಳುವಳಿಕೆಯಿಂದ ಪ್ರಕಟವಾಗುವ ಶಾರೀರಿಕ ಮತ್ತು ಮಾನಸಿಕ ಭಾವನೆಗಳು

Example : ನಾಟಕದ ಪ್ರಯೋಗದಲ್ಲಿ ನಾಟಕ ಮಾಡುವುದರಿಂದ ಅಭಿನಯದ ಅನುಭವಕ್ಕೆ ಬರುವುದು.


Translation in other languages :

स्थायी भाव के बोधन से प्रगट होने वाला शारीरिक और मानसिक भाव।

नाट्य प्रयोग में अनुभाव अभिनय से व्यक्त होते हैं।
अनुभाव

Meaning : ಯಾವುದೇ ಕೆಲಸ ಕಾರ್ಯದ ಬಗೆಗೆ ಈಗಾಗಲೇ ತಿಳುವಳಿಕೆ ಇರುವುದು

Example : ಆತನಿಗೆ ಈ ಕೆಲಸದಲ್ಲಿ ಅನುಭವವಿದೆ.


Translation in other languages :

वह ज्ञान जो कोई काम या प्रयोग करने से प्राप्त हो।

उसे इस काम का अनुभव है।
अनुभव, तजरबा, तजरुबा, तजर्बा, तजुरबा, तजुर्बा

The accumulation of knowledge or skill that results from direct participation in events or activities.

A man of experience.
Experience is the best teacher.
experience

Meaning : ಕುಡಿದು-ತಿನ್ನುವ ವಸ್ತು ಮೂಗಿನಿಂದ ವಾಸನೆಯನ್ನು ತೆಗೆದುಕೊಂಡು ನಾಲಿಗೆಯಲ್ಲಿ ಅದರ ಸ್ವಾದವನ್ನು ಸವಿಯುವ ಅನುಭವ

Example : ಹುಷಾರಿಲ್ಲದ ಕಾರಣ ರಾಮನಿಗೆ ಮೂಗಿನಿಂದ ಸ್ವಾದವನ್ನು ಸವಿಯಲು ಸಾಧ್ಯವಾಗುತ್ತಿಲ್ಲ ಅವನು ರುಚಿಯನ್ನು ಅನುಭವಿಸುತ್ತಾ ತಿನ್ನುತ್ತಿದ್ದಾನೆ.

Synonyms : ರುಚಿ, ಸವಿ, ಸ್ವಾದ


Translation in other languages :

खाने-पीने की चीज़ मुँह में पड़ने पर उससे जीभ को होने वाला अनुभव।

बुखार की वजह से राम के मुँह का स्वाद बिगड़ गया है।
वह स्वाद ले-लेकर खा रहा है।
आस्वाद, जायका, मज़ा, मजा, रस, लज़्ज़त, लज्जत, विपाक, स्वाद

The taste experience when a savoury condiment is taken into the mouth.

flavor, flavour, nip, relish, sapidity, savor, savour, smack, tang

Meaning : ನಮ್ಮ ಮೇಲೆ ಆಗುವಂತಹ ಪ್ರತ್ಯಕ್ಷ ಅಥವಾ ಸಾಕ್ಷಾತ್ ಅನುಭವ

Example : ಗಾಂಧೀಜಿಯವರ ಅನುಭವಗಳನ್ನು ಆಧರಿಸಿ ಬರೆದಿರುವ ಪುಸ್ತಕವನ್ನು ನಾನು ಓದಿದೆ.


Translation in other languages :

अपने ऊपर बीती हुई घटना। स्वयं अनुभव की हुई घटनाओं का वृतान्त।

मैनें गाँधीजी की आपबीती पर लिखी पुस्तक पढ़ी है।
आपबीती

An event as apprehended.

A surprising experience.
That painful experience certainly got our attention.
experience