Subscribe
URL of the page has been copied to clipboard.
Meaning : ಎರಡು ವಸ್ತುವಿನ ನಡುವೆ ಸಂಪರ್ಕದಿಂದ ಉಂಟಾಗುವ ಬಂದ
Example : ಜೊತೆಯಲ್ಲಿ ಬಹಳ ಕಾಲದಿಂದ ಇರುವ ಪ್ರಾಣಿ-ಪಕ್ಷಿಗಳಲ್ಲಿಯೂ ಒಂದು ಬಗೆಯ ಸಂಬಂಧ ಉಂಟಾಗುತ್ತದೆ.
Synonyms : ನಂಟು, ಬಂಧುತ್ವ, ಬಾಂದವ್ಯ, ಸಂಬಂಧ
Translation in other languages :हिन्दी English
दो वस्तुओं में किसी प्रकार का संपर्क बतलाने वाला तत्व।
A feeling of affection for a person or an institution.
Meaning : ಯಾವುದೇ ವಿಷಯದ ಬಗ್ಗೆ ಇರುವ ವಿವೇಚನೆ
Example : ಪುಸ್ತಕದ ಕೊನೆಯ ಹಾಳೆಯಲ್ಲಿ ಅನುಬಂಧವನ್ನು ನೀಡಿದ್ದಾರೆ.
Translation in other languages :हिन्दी
किसी विषय की सब बातों का विवेचन।
Install App