Meaning : ಬಹು ಬೇಗ ಅರಗುವಂತಹ ಆಹಾರವನ್ನು ರೋಗಿಗಳಿಗೆ ನೀಡಲಾಗುವುದು
Example :
ಪಥ್ಯ ಆಹಾರ ನೋಡಿದ ತಕ್ಷಣ ರೋಗಿಯ ಹಸಿವು ಮಾಯವಾಗುವುದು
Synonyms : ಪಥ್ಯ
Translation in other languages :
Diet prescribed for bedridden or convalescent people. Does not include fried or highly seasoned foods.
light diet