Copy page URL Share on Twitter Share on WhatsApp Share on Facebook
Get it on Google Play
Meaning of word ಅನುಪಾತ from ಕನ್ನಡ dictionary with examples, synonyms and antonyms.

ಅನುಪಾತ   ನಾಮಪದ

Meaning : ಗೌರವ, ತೂಕ, ಉಪಯೋಗಕ್ಕೆ ಬರುವ ಇತ್ಯಾದಿ ವಿಚಾರಗಳ ತುಲನೆ ಮಾಡುವುದರಿಂದ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಇರುವ ಸಂಬಂಧ ಅಥವಾ ಅಪೇಕ್ಷೆ

Example : ಪುಸ್ತಕ ಬರೆದ ಲೇಕಕರಿಗೆ ಎರಡು ಪ್ರತಿಶತ ಅನುಪಾತದಷ್ಟು ರಾಯಲ್ಟಿ ಸಿಗುವುದು (ಗೌರವ ಧನ ದೊರೆಯುವುದು)


Translation in other languages :

मान, मात्रा, माप, आदि जिसे दूसरी वस्तु के मान, मात्रा, माप, आदि के अनुपात के रूप में माना जाता है।

लड़कियों की साक्षरता दर में वृद्धि हो रही है।
दर, रेट

The relative magnitudes of two quantities (usually expressed as a quotient).

ratio

Meaning : ಎರಡು ಅಂಶಗಳಿಗಿರುವ ಸಾಪೇಕ್ಷ ಪರಿಮಾಣ

Example : ಒಂದು ಮತ್ತು ಐದು ಅಥವಾ ಇಪ್ಪತ್ತು ಮತ್ತು ನೂರರ ಅನುಪಾತ ಒಂದೇ ಆಗಿರುತ್ತೆ.


Translation in other languages :

दो मात्राओं के सापेक्ष परिमाण।

एक और पाँच या बीस और सौ का अनुपात समान होता है।
अनुपात, रेशियो, रेश्यो

The relative magnitudes of two quantities (usually expressed as a quotient).

ratio

ಅನುಪಾತ   ಗುಣವಾಚಕ

Meaning : ಪ್ರಮಾಣದಲ್ಲಿ ಅಥವಾ ಮೊತ್ತದಲ್ಲಿ ಹೊಂದಿಕೆಯಾಗಿರುವ, ಅನುಗುಣವಾದ

Example : ಈ ದ್ರವ ಮತ್ತು ಘನದ ಅನುಪಾತದ ಘನತ್ವವನ್ನು ಕಂಡುಹಿಡಿಯಿರಿ.

Synonyms : ಪರಿಮಾಣ


Translation in other languages :

किसी की अपेक्षा, तुलना या अनुपात में होनेवाला।

इस द्रव और ठोस का आपेक्षिक घनत्व निकालिए।
आपेक्षिक, सापेक्ष