Copy page URL Share on Twitter Share on WhatsApp Share on Facebook
Get it on Google Play
Meaning of word ಅನುಗುಣವಾದ from ಕನ್ನಡ dictionary with examples, synonyms and antonyms.

ಅನುಗುಣವಾದ   ಗುಣವಾಚಕ

Meaning : ಒಂದೇ ಬಗೆಯ ಗುಣವನ್ನು ಹೊಂದಿರವ

Example : ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.

Synonyms : ಅನುಗುಣ, ಅನುಗುಣವಾದಂತ, ಅನುಗುಣವಾದಂತಹ, ಒಂದೇ ತರಹದ, ಸಮಾನ ಮನಸ್ಕ


Translation in other languages :

समान गुण वाला।

अनुगुण व्यक्तियों की आपस में खूब पटती है।
अनुगुण

Meaning : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ

Example : ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.

Synonyms : ಅನುರೂಪವಾದ, ಒಪ್ಪುವ, ತಕ್ಕುದಾದ, ಸಮಂಜಸವಾದ, ಹೊಂದಿಕೊಳ್ಳುವ


Translation in other languages :

जिसमें सामंजस्य हो।

बहू के सामंजस्यपूर्ण व्यवहार से घर के सभी लोग खुश हैं।
मेलपूर्ण, सामंजस्यपूर्ण

Existing together in harmony.

Harmonious family relationships.
harmonious