Meaning : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು
Example :
ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.
Synonyms : ಸರಳ, ಸವಲತ್ತು, ಸುಖ, ಸುಲಭ, ಸೌಕರ್ಯ, ಸೌಲಭ್ಯ
Translation in other languages :
Freedom from difficulty or hardship or effort.
He rose through the ranks with apparent ease.Meaning : ಅನುಕೂಲ ಆಗುವ ಅವಸ್ಥೆ ಅಥವಾ ಭಾವನೆ
Example :
ಅನುಕೂಲವಿದ್ದರೆ ಕೆಲಸ ಮಾಡಲು ಸುಲಭವಾಗುವುದು
Synonyms : ಪ್ರತಿಕೂಲತೆ, ಸೌಕರ್ಯ
Translation in other languages :
अनुकूल होने की अवस्था या भाव।
अनुकूलता हो तो काम करना सहज होता है।A feeling of sympathetic understanding.
compatibility