Copy page URL Share on Twitter Share on WhatsApp Share on Facebook
Get it on Google Play
Meaning of word ಅನುಕೂಲಕರವಾದಂತಹ from ಕನ್ನಡ dictionary with examples, synonyms and antonyms.

ಅನುಕೂಲಕರವಾದಂತಹ   ಗುಣವಾಚಕ

Meaning : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು

Example : ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.

Synonyms : ಅನುಕೂಲಕರವಾದ, ಅನುಕೂಲಕರವಾದಂತ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತ, ಸೌಕರ್ಯವುಳ್ಳಂತಹ


Translation in other languages :

जिसमें सुविधा हो।

अध्यापन संबंधी कोई भी काम मेरे लिए सुविधाजनक है।
आसान, सुविधाजनक, सुविधापूर्ण

Suited to your comfort or purpose or needs.

A convenient excuse for not going.
convenient

Meaning : ಒಬ್ಬರ ಸ್ವಭಾವಕ್ಕೆ ಹಿಡಿಸುವಂತಿರುವ ಅಥವಾ ಹಿತಕರವಾಗಿರುವ

Example : ಇಲ್ಲಿ ಅನುಕೂಲಕರವಾದ ವಾತವರಣವಿದೆ.

Synonyms : ಅನುಕೂಲಕರ, ಅನುಕೂಲಕರವಾದ, ಅನುಕೂಲಕರವಾದಂತ


Translation in other languages :

जो किसी के अनुरूप या मुआफिक हो।

आपके अनुकूल कर्म करना मेरे वश में नहीं है।
उसका काम मुझे रास आता है।
अनुकूल, अनुगत, अनुरूप, अनुसर, अनुसार, अविरुद्ध, अविरोधी, प्रवण, माफ़िक, माफिक, माफिक़, मुआफ़िक़, मुआफिक, मुताबिक, मुताबिक़, मुताबिक़, मुवाफिक, रास