Copy page URL Share on Twitter Share on WhatsApp Share on Facebook
Get it on Google Play
Meaning of word ಅನುಕೂಲಕರವಾಗು from ಕನ್ನಡ dictionary with examples, synonyms and antonyms.

ಅನುಕೂಲಕರವಾಗು   ಕ್ರಿಯಾಪದ

Meaning : ಯಾರೋ ಒಬ್ಬರಿಗೆ ಅನುಕೂಲಕರವಾಗಿ ಇರುವ ಪ್ರಕ್ರಿಯೆ

Example : ಈ ಸಂಸ್ಥೆಯ ಪ್ರಧಾನ ಅಧಿಕಾರಿಗಳು ನಮಗೆ ಅನೂಕೂಲವಾಗಿದ್ದಾರೆ.

Synonyms : ಅನುಕೂಲಕಾರಿಯಾಗು, ಸಹಕಾರಿಯಾಗು


Translation in other languages :

किसी के अनुरूप होना।

इस संस्था का प्रधान हमारे अनुकूल हैं।
अनुकूल होना, मुआफिक होना

Be similar, be in line with.

conform