Meaning : ಯಾವುದಾದರು ಒಂದು ರೀತಿಯನ್ನು ಆಚರಣೆ ಮಾಡುವುದು
Example :
ನೀವು ಒಳ್ಳೆಯ ವಿಷಯಗಳನ್ನು ಅನುಕರಣೆ ಮಾಡಬೇಕು.
Synonyms : ಅನುಕರಣೆ ಮಾಡು, ನಕಲು ಮಾಡು
Translation in other languages :
Meaning : ಯಾರೋ ಒಬ್ಬರಂತೆ ಮಾತು- ವ್ಯವಹಾರ, ಹಾವ-ಭಾವ ಮುಂತಾದವುಗಳನ್ನು ಅವರಂತೆಯೆ ಮಾಡುವ ಪ್ರಕ್ರಿಯೆ
Example :
ಶ್ಯಾಮ್ ಅವರ ತಾತನ ಹಾಗೆ ಅನುಕರಣೆ ಮಾಡುತ್ತಾನೆ.
Synonyms : ಅನುಕರಣೆ ಮಾಡು, ನಕಲು, ನಕಲು ಮಾಡಲು, ನಕಲು-ಮಾಡು
Translation in other languages :