Copy page URL Share on Twitter Share on WhatsApp Share on Facebook
Get it on Google Play
Meaning of word ಅನಿಷ್ಟವಾದಂತಹ from ಕನ್ನಡ dictionary with examples, synonyms and antonyms.

ಅನಿಷ್ಟವಾದಂತಹ   ಗುಣವಾಚಕ

Meaning : ಯಾರು ಸಭ್ಯನಲ್ಲವೋ

Example : ನೀನು ಅಸಭ್ಯ ವ್ಯಕ್ತಿಯ ಹಾಗೆ ಏಕೆ ಮಾತನಾಡುವೆ?

Synonyms : ಅನಾಗರೀಕ, ಅನಾಗರೀಕವಾದ, ಅನಾಗರೀಕವಾದಂತ, ಅನಾಗರೀಕವಾದಂತಹ, ಅನಿಷ್ಟ, ಅನಿಷ್ಟವಾದ, ಅನಿಷ್ಟವಾದಂತ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತ, ಅಸಂಸ್ಕೃತವಾದಂತಹ, ಅಸಭ್ಯ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ, ಒರಟಾದ, ಒರಟಾದಂತ, ಒರಟಾದಂತಹ, ಒರಟು, ನಾಗರೀಕತೆ ಇಲ್ಲದ, ನಾಗರೀಕತೆ ಇಲ್ಲದಂತ, ನಾಗರೀಕತೆ ಇಲ್ಲದಂತಹ, ನಾಗರೀಕತೆ ಪಡೆಯದಿರದ, ನಾಗರೀಕತೆ ಪಡೆಯದಿರದಂತ, ನಾಗರೀಕತೆ ಪಡೆಯದಿರದಂತಹ, ಸಂಸ್ಕಾರಹೀನ, ಸಂಸ್ಕಾರಹೀನವಾದ, ಸಂಸ್ಕಾರಹೀನವಾದಂತ, ಸಂಸ್ಕಾರಹೀನವಾದಂತಹ


Translation in other languages :

(of persons) lacking in refinement or grace.

bounderish, ill-bred, lowbred, rude, underbred, yokelish

Meaning : ಯಾವುದು ಶುಭವಲ್ಲವೋ

Example : ಹೋಗುತ್ತಿರುವಾಗ ಬೆಕ್ಕು ಎದುರಿಗೆ ಹೋದಾಗ ಅದನ್ನು ಅಶುಭವೆಂದು ನಂಬುವರು.

Synonyms : ಅನಿಷ್ಟವಾದಂತ, ಅನಿಷ್ಟವಾದುದು, ಅಮಂಗಳಕರವಾದ, ಅಮಂಗಳಕರವಾದಂತ, ಅಮಂಗಳಕರವಾದಂತಹ, ಅಮಂಗಳಕರವಾದುದು, ಅಮಂಗಳವಾದ, ಅಮಂಗಳವಾದಂತ, ಅಮಂಗಳವಾದಂತಹ, ಅಮಂಗಳವಾದುದ, ಅಶುಭ, ಅಶುಭವಾದ, ಅಶುಭವಾದಂತ, ಅಶುಭವಾದಂತಹ, ಕೇಡಾಗುವಂತ, ಕೇಡಾಗುವಂತಹ, ಕೇಡಾಗುವುದು, ಶುಭವಲ್ಲದಂತ, ಶುಭವಲ್ಲದಂತಹ, ಶುಭವಲ್ಲದು


Translation in other languages :

जो शुभ न हो।

बिल्ली के द्वारा रास्ता काटा जाना अशुभ माना जाता है।
अक्षेम, अमंगल, अमङ्गल, अमांगलिक, अमाङ्गलिक, अरिष्ट, अशुभ, दग्ध, मनहूस

Marked by or promising bad fortune.

Their business venture was doomed from the start.
An ill-fated business venture.
An ill-starred romance.
The unlucky prisoner was again put in irons.
doomed, ill-fated, ill-omened, ill-starred, unlucky