Meaning : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ
Example :
ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
Synonyms : ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ
Translation in other languages :
किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।
संकट में दिमाग काम करना बंद कर देता है।An unstable situation of extreme danger or difficulty.
They went bankrupt during the economic crisis.Meaning : ಯಾರು ಸಭ್ಯನಲ್ಲವೋ
Example :
ನೀನು ಅಸಭ್ಯ ವ್ಯಕ್ತಿಯ ಹಾಗೆ ಏಕೆ ಮಾತನಾಡುವೆ?
Synonyms : ಅನಾಗರೀಕ, ಅನಾಗರೀಕವಾದ, ಅನಾಗರೀಕವಾದಂತ, ಅನಾಗರೀಕವಾದಂತಹ, ಅನಿಷ್ಟವಾದ, ಅನಿಷ್ಟವಾದಂತ, ಅನಿಷ್ಟವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತ, ಅಸಂಸ್ಕೃತವಾದಂತಹ, ಅಸಭ್ಯ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ, ಒರಟಾದ, ಒರಟಾದಂತ, ಒರಟಾದಂತಹ, ಒರಟು, ನಾಗರೀಕತೆ ಇಲ್ಲದ, ನಾಗರೀಕತೆ ಇಲ್ಲದಂತ, ನಾಗರೀಕತೆ ಇಲ್ಲದಂತಹ, ನಾಗರೀಕತೆ ಪಡೆಯದಿರದ, ನಾಗರೀಕತೆ ಪಡೆಯದಿರದಂತ, ನಾಗರೀಕತೆ ಪಡೆಯದಿರದಂತಹ, ಸಂಸ್ಕಾರಹೀನ, ಸಂಸ್ಕಾರಹೀನವಾದ, ಸಂಸ್ಕಾರಹೀನವಾದಂತ, ಸಂಸ್ಕಾರಹೀನವಾದಂತಹ
Translation in other languages :
जो शिष्ट (भला व्यक्ति या सज्जन) न हो।
तुम असभ्य व्यक्ति की तरह क्यों रहते हो?