Copy page URL Share on Twitter Share on WhatsApp Share on Facebook
Get it on Google Play
Meaning of word ಅನಿಲ from ಕನ್ನಡ dictionary with examples, synonyms and antonyms.

ಅನಿಲ   ನಾಮಪದ

Meaning : ಸಾಮಾನ್ಯ ತಾಪದಲ್ಲಿ ಘನ ಅಥವಾ ದ್ರವವಾಗದಿರುವ ಪದಾರ್ಥ

Example : ಗಾಳಿಯಲ್ಲಿ ಅನೇಕ ರೀತಿಯ ಅನಿಲಗಳು ಇರುತ್ತದೆ.


Translation in other languages :

द्रव्य की वह आकारहीन अवस्था जिसका घनत्व सबसे कम हो।

वायु गैसों का मिश्रण है।
गैस

Meaning : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ

Example : ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.

Synonyms : ಅಗ್ನಿಮಿತ್ರ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಯು, ವಾಹನ ಸಖ, ಸಂಚಾರಿ, ಹವಾ, ಹವೆ


Translation in other languages :

Meaning : ಉರುವಲು ಸೌಧೆ ಅಥವಾ ಕುಳ್ಳುಬೆರಣಿ

Example : ಗ್ರಾಮೀಣ ಕ್ಷೇತ್ರದಲ್ಲಿ ಒಣಗಿರುವ ಸೌಧೆಯನ್ನು ಉರುವಲಾಗಿ ಬಳಸುವ ಒಂದು ದೊಡ್ಡ ಸಾಧನ.

Synonyms : ಇಂಧನ, ಉರುವಲು, ಬೆಂಕಿಯಲ್ಲಿ ಸುಟ್ಟ ಭಾಗ, ಸೌದೆ


Translation in other languages :

जलाने की लकड़ी या कंडा आदि।

ग्रामीण क्षेत्रों में सूखी लकड़ियाँ जलावन का सबसे बड़ा साधन है।
इंधन, इन्धन, ईंधन, ईन्धन, जलावन, लौना

Plant materials and animal waste used as fuel.

biomass

Meaning : ಅಡಿಗೆ ಮಾಡಲು, ಗಾಡಿ ಓಡಿಸಲು ಮೊದಲಾದ ಕೆಲಸಗಳಿಗೆ ಉಪಯೋಗಿಸುವಂತಹ ಅನಿಲ

Example : ಈಗ ಪಟ್ಟಣಗಳಲ್ಲಿ ನಳಿಕೆಗಳಿಂದ ಮನೆ-ಮನೆಗೆ ಅನಿಲವನ್ನು ಅಥವಾ ಗ್ಯಾಸ್ ಗಳನ್ನು ಕಳುಹಿಸಲಾಗುತ್ತಿದೆ.

Synonyms : ಗ್ಯಾಸ್


Translation in other languages :

खाना बनाने, गाड़ी चलाने आदि के काम में आने वाला जीवाश्म ईंधन।

आजकल शहर में नलिका से घर-घर में गैस की आपूर्ति की जाती है।
गैस, नैसर्गिक गैस, प्राकृतिक गैस

A fossil fuel in the gaseous state. Used for cooking and heating homes.

gas, natural gas