Copy page URL Share on Twitter Share on WhatsApp Share on Facebook
Get it on Google Play
Meaning of word ಅನಿರ್ವಚನೀಯವಾದಂತಹ from ಕನ್ನಡ dictionary with examples, synonyms and antonyms.

Meaning : (ಈ ರೀತಿಯ ಅಸಾಧಾರ ಮತ್ತು ವಿಲಕ್ಷಣ ಮಾತು ಅಥವಾ ವಸ್ತು) ಯಾವುದರ ಕಾರಣ ಅಥವಾ ಮೂಲ ತಿಳಿಯಲು ಆಗುವುದಿಲ್ಲವೋ

Example : ಅನಿರ್ವಚನೀಯವಾದ ಪ್ರಕೃತಿಯು ಪ್ರತಿಯೊಬ್ಬರಿಗೂ ಬೇರೆಯದ್ದೇ ಆಗಿರುತ್ತದೆ.

Synonyms : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


Translation in other languages :

(ऐसी असाधारण और विलक्षण बात या वस्तु) जिसका कारण या मूल समझ में न आवे।

अव्याख्येय प्रकृति हर किसी को अलग ही प्रतीत होती है।
अव्याख्येय

Meaning : ಯಾವುದನ್ನೇ ಆಗಲಿ ಹೇಳಲು, ವಿವರಿಸಲು ಸಾಧ್ಯವಾಗದೇ ಇರುವುದು

Example : ನಾನು ಹಿಮಾಲಯಕ್ಕೆ ಹೋದಾಗ ಅನಿರ್ವಚನೀಯ ಅನುಭವವಾಯಿತು.

Synonyms : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ವಿವರಿಸಲಾಗದ, ವಿವರಿಸಲಾಗದಂತ, ವಿವರಿಸಲಾಗದಂತಹ


Translation in other languages :

जो कथनीय न हो।

मेरे कुछ अनुभव अकथनीय हैं।
अकथ, अकथनीय, अकथ्य, अवक्तव्य, अवचनीय, अवद्य, अवाच्य, असंभाष्य, असम्भाष्य

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable

Meaning : ಯಾವುದನ್ನು ವಿವರಿಸಲು ಆಗುವುದಿಲ್ಲವೋ

Example : ಈ ಕಥೆಯಲ್ಲಿ ವಿವರಿಸಲಾಗದಂತ ಅನೇಕ ಘಟನೆಗಳಿವೆ.

Synonyms : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


Translation in other languages :

व्याख्या के अयोग्य या जिसकी व्याख्या या स्पष्टीकरण न हो सकती हो।

यह कहानी पाठक को एक अव्याख्येय पीड़ा में अकेला छोड़ देती हैं।
अव्याख्येय

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable