Meaning : ಸ್ವಾಭಾವಿಕವಾಗಿ ತನಗೆ ತಾನೆ ಬದಾಲಾಗುವಂತಹದು
Example :
ನಿಸರ್ಗವು ಪರಿವರ್ತನಾಶೀಲ ಗುಣವನ್ನು ಹೊಂದಿದೆ.
Synonyms : ಪರಿವರ್ತನಾಶೀಲ, ಪರಿವರ್ತನೀಯ
Translation in other languages :
जिसमें स्वाभाविक रूप से परिवर्तन होता हो।
संसार परिवर्तनशील है।Subject to change.
A changeable climate.Meaning : ಯಾವುದು ನಿಯತವಾಗಿಲ್ಲವೋ
Example :
ಅನಿಯತವಾದ ಜೀವನ ಶೈಲಿಯಿಂದ ಬದುಕು ದುರ್ಲಭವಾಗುತ್ತದೆ.
Synonyms : ಅನಿಗದಿತ, ಅನಿಗದಿತವಾದ, ಅನಿಗದಿತವಾದಂತ, ಅನಿಗದಿತವಾದಂತಹ, ಅನಿಯತವಾದ, ಅನಿಯತವಾದಂತ, ಅನಿಯತವಾದಂತಹ
Translation in other languages :
जो नियत न हो।
अनियत जीवन शैली स्वास्थ्य के लिए हानिकारक है।Not scheduled or not on a regular schedule.
An unscheduled meeting.