Meaning : ಯಾರು ಆದರ ಮತ್ತು ಸನ್ಮಾನಕ್ಕೆ ಯೋಗ್ಯರಲ್ಲವೋ
Example :
ಅನಾದರ ವ್ಯಕ್ತಿಗಳಿಂದ ದೂರ ಉಳಿಯುವುದು ಒಳಿತು.
Synonyms : ಅನಾದರ, ಅನಾದರವಾದ, ಅನಾದರವಾದಂತ, ಅಪೂಜನೀಯ, ಅಪೂಜನೀಯವಾದ, ಅಪೂಜನೀಯವಾದಂತ, ಅಪೂಜನೀಯವಾದಂತಹ, ಗೌರವಿಸದ, ಗೌರವಿಸದಂತ, ಗೌರವಿಸದಂತಹ, ಸನ್ಮಾನಿಸದ, ಸನ್ಮಾನಿಸದಂತ, ಸನ್ಮಾನಿಸದಂತಹ
Translation in other languages :
Unworthy of respect.
unrespectableMeaning : ಜ್ಞಾನ ಅಥವಾ ಆದೇಶವನ್ನು ಕೇಳದಂತಹ
Example :
ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.
Synonyms : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆ, ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ
Translation in other languages :