Meaning : ಯಾರಿಗೆ ಗೌರವನ್ನು ನೀಡಿಲ್ಲವೋ
Example :
ಅಗೌರಕೊಂಡಂತಹ ಕವಿಯು ಸಮಾರಂಭದಿಂದ ಎದ್ದು ಹೊರಟುಹೋದರು.
Synonyms : ಅಗೌರವ, ಅಗೌರವಗೊಂಡ, ಅಗೌರವಗೊಂಡಂತ, ಅಗೌರವಗೊಂಡಂತಹ, ಅಗೌರವದ, ಅಗೌರವದಂತ, ಅಗೌರವದಂತಹ, ಅನಾದರ, ಅನಾದರದಂತ, ಅನಾದರದಂತಹ, ಅನಾದಾರಗೊಂಡ, ಅನಾದಾರಗೊಂಡಂತ, ಅನಾದಾರಗೊಂಡಂತಹ
Translation in other languages :
Meaning : ಜಾಗ್ರತೆ, ಲಕ್ಷ್ಯ ಅಥವಾ ಎಚ್ಚರ ಇಲ್ಲದಿರುವುದು
Example :
ಅಜಾಗ್ರತೆಯ ವ್ಯಕ್ತಿ ಜೀವನದಲ್ಲಿ ತೊಂದರೆ ಅನುಭವಿಸುವುದು ಹೆಚ್ಚು.
Synonyms : ಅಜಾಗ್ರತೆಯ, ಅಸಡ್ಡೆಯ, ಉಪೇಕ್ಷೆಯ, ನಿರ್ಲಕ್ಷ್ಯದ
Translation in other languages :
Not showing due care or attention.
Inattentive students.