Copy page URL Share on Twitter Share on WhatsApp Share on Facebook
Get it on Google Play
Meaning of word ಅನಾದರ from ಕನ್ನಡ dictionary with examples, synonyms and antonyms.

ಅನಾದರ   ಗುಣವಾಚಕ

Meaning : ಯಾರು ಆದರ ಮತ್ತು ಸನ್ಮಾನಕ್ಕೆ ಯೋಗ್ಯರಲ್ಲವೋ

Example : ಅನಾದರ ವ್ಯಕ್ತಿಗಳಿಂದ ದೂರ ಉಳಿಯುವುದು ಒಳಿತು.

Synonyms : ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅಪೂಜನೀಯ, ಅಪೂಜನೀಯವಾದ, ಅಪೂಜನೀಯವಾದಂತ, ಅಪೂಜನೀಯವಾದಂತಹ, ಗೌರವಿಸದ, ಗೌರವಿಸದಂತ, ಗೌರವಿಸದಂತಹ, ಸನ್ಮಾನಿಸದ, ಸನ್ಮಾನಿಸದಂತ, ಸನ್ಮಾನಿಸದಂತಹ


Translation in other languages :

जो आदर या सम्मान के योग्य न हो।

लोग भयवश अनादरणीय व्यक्तियों का भी आदर करते हैं।
अनादरणीय, अपूजनीय, अपूज्य, अमाननीय, अमान्य, अवज्ञेय, अवमाननी, असम्माननीय, निरादरणीय

Unworthy of respect.

unrespectable

Meaning : ಯಾರಿಗೆ ಗೌರವನ್ನು ನೀಡಿಲ್ಲವೋ

Example : ಅಗೌರಕೊಂಡಂತಹ ಕವಿಯು ಸಮಾರಂಭದಿಂದ ಎದ್ದು ಹೊರಟುಹೋದರು.

Synonyms : ಅಗೌರವ, ಅಗೌರವಗೊಂಡ, ಅಗೌರವಗೊಂಡಂತ, ಅಗೌರವಗೊಂಡಂತಹ, ಅಗೌರವದ, ಅಗೌರವದಂತ, ಅಗೌರವದಂತಹ, ಅನಾದರದ, ಅನಾದರದಂತ, ಅನಾದರದಂತಹ, ಅನಾದಾರಗೊಂಡ, ಅನಾದಾರಗೊಂಡಂತ, ಅನಾದಾರಗೊಂಡಂತಹ


Translation in other languages :

जिसका आदर या सम्मान न किया गया हो।

असम्मानित कवि महफ़िल से उठकर चले गए।
अनादरित, अनादृत, असम्मानित

Meaning : ಜ್ಞಾನ ಅಥವಾ ಆದೇಶವನ್ನು ಕೇಳದಂತಹ

Example : ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.

Synonyms : ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆ, ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ


Translation in other languages :

आज्ञा या हुक्म न मानने वाला।

अवज्ञाकारी कर्मचारियों को निलम्बित किया जाएगा।
अनाज्ञाकारी, अवज्ञाकारी

Not obeying or complying with commands of those in authority.

Disobedient children.
disobedient