Meaning : ಅನಾಥರು, ಅಸಹಾಯಕರು ಅಥವಾ ದೀನ-ದುರ್ಬಲರನ್ನು ಪಾಲನೆ-ಪೋಷಣೆ ಮಾಡುವ ಸ್ಥಳ
Example :
ರಘು ಅನಾಥಾಲಯದಿಂದ ಒಂದು ಮಗವನ್ನು ದತ್ತು ಪಡೆದನು.
Synonyms : ಅನಾಥ ಆಶ್ರಮ, ಅನಾಥ-ಆಶ್ರಮ, ಅನಾಥಾಶ್ರಮ
Translation in other languages :
वह स्थान जहाँ अनाथों, असहायों या दीन-दुखियों का पालन-पोषण होता है।
माधविका ने अनाथालय से एक बच्चे को गोद लिया।