Meaning : ತಂದೆ ತಾಯಿ ಇಲ್ಲದಿರುವ ಸ್ಥಿತಿ
Example :
ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.
Synonyms : ಅನಾಥ, ಅನಾಥನಾದ, ಅನಾಥನಾದಂತ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ
Translation in other languages :
Meaning : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ
Example :
ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.
Synonyms : ಅನಾಥ, ಅನಾಥನಾದ, ಅನಾಥನಾದಂತ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ
Translation in other languages :
Having no lord or master.
Harsh punishments for sturdy vagabonds and masterless men.