Meaning : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅನುಭವದ ಕೊರತೆ ಇರುವುದು
Example :
ಆ ವ್ಯಕ್ತಿಯ ಅನನುಭವದ ಕಾರಣ ಈ ಕೆಲಸವನ್ನು ಅವರಿಗೆ ವಹಿಸಲಿಲ್ಲ.
Synonyms : ಅನುಭವರಾಹಿತ್ಯ, ಅನುಭವವಿಲ್ಲದಿರುವಿಕೆ
Translation in other languages :
अनुभवहीन होने की अवस्था या भाव।
अनुभवहीनता के कारण मैं इस काम को सही तरह से नहीं कर सकता।Lack of experience and the knowledge and understanding derived from experience.
Procedural inexperience created difficulties.Meaning : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು
Example :
ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.
Synonyms : ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ
Translation in other languages :