Subscribe
URL of the page has been copied to clipboard.
Meaning : ಯಾವುದೇ ವಸ್ತು ಸಂಗತಿಯು ಬೆಲೆ ಕಟ್ಟಲಿಕ್ಕೆ ಆಗದೆ ಇರುವಂತಹದ್ದು
Example : ಮಹಾತ್ಮ ಗಾಂಧಿಯವರದು ಅಮೂಲ್ಯವಾದ ಚಿಂತನೆ.
Synonyms : ಅನಘ್ರ್ಯವಾದ, ಅನಘ್ರ್ಯವಾದಂತಹ, ಅಮೂಲ್ಯವಾದ, ಅಮೂಲ್ಯವಾದಂತ, ಅಮೂಲ್ಯವಾದಂತಹ
Translation in other languages :हिन्दी English
जिसका मूल्य न लग सके।
Having incalculable monetary, intellectual, or spiritual worth.
Install App