Copy page URL Share on Twitter Share on WhatsApp Share on Facebook
Get it on Google Play
Meaning of word ಅನಕ್ಷರತೆ from ಕನ್ನಡ dictionary with examples, synonyms and antonyms.

ಅನಕ್ಷರತೆ   ನಾಮಪದ

Meaning : ಓದು ಬರಹ ಬಾರದ ಅವಸ್ಥೆ ಅಥವಾ ಭಾವ

Example : ಅನಕ್ಷರತೆಯನ್ನು ದೂರ ಮಾಡಿ ನಾಗರೀಕರನ್ನು ಶಿಕ್ಷಿತರನ್ನಾಗಿ ಮಾಡುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.

Synonyms : ಅಶಿಕ್ಷಿತತ


Translation in other languages :

अनपढ़ होने की अवस्था या भाव।

अनपढ़ता दूर करके नागरिकों को शिक्षित करने के लिए हमें और अधिक कारगर कदम उठाने होंगे।
अनपढ़ता, अशिक्षितता

Meaning : ಶಿಕ್ಷಣದ ಅಭಾವ

Example : ಅಶಿಕ್ಷಣವನ್ನು ದೂರ ಮಾಡುವುದಕ್ಕಾಗಿ ನಾನು ಸರ್ಕಾರದೊಂದಿಗೆ ಕೈ ಜೋಡಿಸ ಬೇಕು.

Synonyms : ಅಶಿಕ್ಷಣ


Translation in other languages :

शिक्षा का अभाव।

हमें अशिक्षा को दूर करने का प्रयास करना चाहिए।
अप्राज्ञता, अशिक्षा

An inability to read.

analphabetism, illiteracy

Meaning : ನಿರಕ್ಷರತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

Example : ಅನಕ್ಷರತೆಯು ಸಮಾಜದ ಪ್ರಗತಿಗೆ ಬಾಧಕವಾಗಿದೆ.

Synonyms : ನಿರಕ್ಷರತೆ


Translation in other languages :

निरक्षर होने की अवस्था या भाव।

निरक्षरता समाज की प्रगति में बाधक है।
अनपढ़ता, अपढ़ता, निरक्षरता

An inability to read.

analphabetism, illiteracy