Copy page URL Share on Twitter Share on WhatsApp Share on Facebook
Get it on Google Play
Meaning of word ಅನಂತವಾದಂತ from ಕನ್ನಡ dictionary with examples, synonyms and antonyms.

ಅನಂತವಾದಂತ   ಗುಣವಾಚಕ

Meaning : ಕೊನೆಯೇ ಇಲ್ಲದಿರುವುದು

Example : ಆಕಾಶ ಅನಂತವಾದುದು.

Synonyms : ಅಂತ್ಯಹೀನ, ಅಂತ್ಯಹೀನವಾದ, ಅಂತ್ಯಹೀನವಾದಂತ, ಅಂತ್ಯಹೀನವಾದಂತಹ, ಅನಂತ, ಅನಂತವಾದ, ಅನಂತವಾದಂತಹ, ಕೊನೆಯಿಲ್ಲದ, ಕೊನೆಯಿಲ್ಲದಂತ, ಕೊನೆಯಿಲ್ಲದಂತಹ


Translation in other languages :

जो कभी समाप्त न हो।

प्रकृति ईश्वर का अनंत विस्तार है।
अंतहीन, अनंत, अनन्त, अनवसान, अन्तहीन, असमाप्य

Having no limits or boundaries in time or space or extent or magnitude.

The infinite ingenuity of man.
Infinite wealth.
infinite

Meaning : ಬಹಳ ಉದ್ದವಾಗಿ ಮತ್ತು ಅಗಲವಾಗಿ ಇರುವ

Example : ಕೃಷ್ಣನು ಅರ್ಜುನನಿಗೆ ತನ್ನ ಅನಂತ ರೂಪವನ್ನು ತೋರಿಸಿದ.

Synonyms : ಅನಂತ, ಅನಂತವಾದ, ಅನಂತವಾದಂತಹ


Translation in other languages :

बहुत लंबा चौड़ा।

सुरसा ने अपना अनंतपार रूप दिखाया।
अनंतपार, अनन्तपार