Copy page URL Share on Twitter Share on WhatsApp Share on Facebook
Get it on Google Play
Meaning of word ಅಧೀರತೆ from ಕನ್ನಡ dictionary with examples, synonyms and antonyms.

ಅಧೀರತೆ   ನಾಮಪದ

Meaning : ಧೈರ್ಯವಿರದ ಭಾವ ಅಥವಾ ಸ್ಥಿತಿ

Example : ಅಧೈರ್ಯತೆ ಇರುವ ಮನುಷ್ಯ ಯಾವುದನ್ನೂ ಮಾಡಲು ಹಿಂಜರಿಯುತ್ತಾನೆ.

Synonyms : ಅಧೈರ್ಯತೆ


Translation in other languages :

धैर्यहीन होने की अवस्था या भाव।

बेसब्री आदमी को कमज़ोर कर देती है।
अधीरता, अधृति, धैर्यहीनता, बेसब्री

A lack of patience. Irritation with anything that causes delay.

impatience, restlessness

Meaning : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

Example : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

Synonyms : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


Translation in other languages :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright