Copy page URL Share on Twitter Share on WhatsApp Share on Facebook
Get it on Google Play
Meaning of word ಅಧಿಕಾರವಿಲ್ಲದಂತ from ಕನ್ನಡ dictionary with examples, synonyms and antonyms.

ಅಧಿಕಾರವಿಲ್ಲದಂತ   ಗುಣವಾಚಕ

Meaning : ಯಾರಿಗೆ ಅಧಿಕಾರವಿಲ್ಲವೋ

Example : ಮನೆಯಲ್ಲಿ ಅಧಿಕಾರ ಹೀನವಾದ ವ್ಯಕ್ತಿ ಯಾವದೊಂದು ಕೆಲಸ ಮಾಡುವ ಅಥವಾ ಎರಡನೆಯವರಿಂದ ಕೆಲಸ ಮಾಡಿಸುವ ಅಧಿಕಾರವನ್ನು ಹೊಂದಿರುವುದಿಲ್ಲ.

Synonyms : ಅಧಿಕಾರ ಹೀನ, ಅಧಿಕಾರ ಹೀನವಾದ, ಅಧಿಕಾರ ಹೀನವಾದಂತ, ಅಧಿಕಾರ ಹೀನವಾದಂತಹ, ಅಧಿಕಾರವಿಲ್ಲದ, ಅಧಿಕಾರವಿಲ್ಲದಂತಹ


Translation in other languages :

जिसे अधिकार न हो (व्यक्ति)।

मकान पर अनधिकारी व्यक्ति हक़ जमाए बैठा है और आप कुछ नहीं कर रहे हैं !।
अनधिकारी, स्वत्वहीन

Not endowed with authority.

unauthorised, unauthorized

Meaning : ಯಾರಿಗೆ ಅಧಿಕಾರವಿಲ್ಲವೋ

Example : ಅಧಿಕಾರವಿಲ್ಲದ ವ್ಯಕ್ತಿ ಹಲ್ಲುಕಿತ್ತ ಹಾವಿನಂತೆ.

Synonyms : ಅಧಿಕಾರ ರಹಿತ, ಅಧಿಕಾರ ರಹಿತವಾದ, ಅಧಿಕಾರ ರಹಿತವಾದಂತ, ಅಧಿಕಾರ ರಹಿತವಾದಂತಹ, ಅಧಿಕಾರವಿಲ್ಲದ, ಅಧಿಕಾರವಿಲ್ಲದಂತಹ, ಅಧಿಕಾರಹೀನ, ಅಧಿಕಾರಹೀನವಾದ, ಅಧಿಕಾರಹೀನವಾದಂತ, ಅಧಿಕಾರಹೀನವಾದಂತಹ


Translation in other languages :

जो अधिकार से हीन हो।

अधिकार रहित व्यक्ति चाहकर भी कुछ नहीं कर सकता।
अधिकार रहित, अधिकार-रहित, अधिकाररहित, अधिकारहीन

Lacking power.

powerless