Meaning : ಅಧಿಕಾರಹೀನವಾಗುವಂತ ಅವಸ್ಥೆ ಅಥವಾ ಅಧಿಕಾರಿಯಾಗದ ಅಥವಾ ಪ್ರಭುತ್ವದ ಕೊರತೆ
Example :
ಈ ಸಂಪತ್ತು ಅಥವಾ ಐಶ್ವರ್ಯದ ಮೇಲೆ ಅವನ ಅಧಿಕಾರವಿಲ್ಲ ಎಂಬುದು ದೃಢವಾದ ನಂತರ ಅವನು ಅವನ ಅಧಿಕಾರ ಅಥವಾ ಬಾದ್ಯಸ್ತಿಕೆಯನ್ನು ಬಿಡಬೇಕಾಯಿತು.
Synonyms : ಅಧಿಕರರಹಿತವಾದವ, ಅಧಿಕಾರರಹಿತ, ಅಧಿಕಾರವಿಲ್ಲದವ, ಅನಧಿಕಾರ, ಪ್ರಭುತ್ವವಿಲ್ಲದ, ಶಕ್ತಿ ಇಲ್ಲದ, ಶಕ್ತಿಹೀನ
Translation in other languages :
अधिकारहीन होने की अवस्था या अधिकार का न होना या प्रभुत्व का अभाव।
इस संपत्ति पर उसकी अधिकारहीनता साबित होने पर उसे अपना दावा छोड़ना पड़ा।The quality of lacking strength or power. Being weak and feeble.
impotence, impotency, powerlessnessMeaning : ಯಾರಿಗೆ ಅಧಿಕಾರವಿಲ್ಲವೋ
Example :
ಮನೆಯಲ್ಲಿ ಅಧಿಕಾರ ಹೀನವಾದ ವ್ಯಕ್ತಿ ಯಾವದೊಂದು ಕೆಲಸ ಮಾಡುವ ಅಥವಾ ಎರಡನೆಯವರಿಂದ ಕೆಲಸ ಮಾಡಿಸುವ ಅಧಿಕಾರವನ್ನು ಹೊಂದಿರುವುದಿಲ್ಲ.
Synonyms : ಅಧಿಕಾರ ಹೀನ, ಅಧಿಕಾರ ಹೀನವಾದ, ಅಧಿಕಾರ ಹೀನವಾದಂತ, ಅಧಿಕಾರ ಹೀನವಾದಂತಹ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ
Translation in other languages :
Meaning : ಯಾರಿಗೆ ಅಧಿಕಾರವಿಲ್ಲವೋ
Example :
ಅಧಿಕಾರವಿಲ್ಲದ ವ್ಯಕ್ತಿ ಹಲ್ಲುಕಿತ್ತ ಹಾವಿನಂತೆ.
Synonyms : ಅಧಿಕಾರ ರಹಿತ, ಅಧಿಕಾರ ರಹಿತವಾದ, ಅಧಿಕಾರ ರಹಿತವಾದಂತ, ಅಧಿಕಾರ ರಹಿತವಾದಂತಹ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ, ಅಧಿಕಾರಹೀನ, ಅಧಿಕಾರಹೀನವಾದ, ಅಧಿಕಾರಹೀನವಾದಂತ, ಅಧಿಕಾರಹೀನವಾದಂತಹ
Translation in other languages :
जो अधिकार से हीन हो।
अधिकार रहित व्यक्ति चाहकर भी कुछ नहीं कर सकता।Lacking power.
powerlessMeaning : ಅಧಿಕಾರ ಇಲ್ಲದಿರುವ ಸ್ಥಿತಿ ಅಥವಾ ಕೆಲಸ
Example :
ಅಧಿಕಾರವಿಲ್ಲದ ಕೆಲಸವನ್ನು ಯಾರೂ ಮಾಡುವುದಿಲ್ಲ.
Synonyms : ಅಧಿಕಾರವಿರದ
Translation in other languages :