Copy page URL Share on Twitter Share on WhatsApp Share on Facebook
Get it on Google Play
Meaning of word ಅಧಿಕಾರಯುತ from ಕನ್ನಡ dictionary with examples, synonyms and antonyms.

ಅಧಿಕಾರಯುತ   ಗುಣವಾಚಕ

Meaning : ಯಾರೋ ಒಬ್ಬರಿಗೆ ಯಾವುದೇ ಕೆಲಸ ಮಾಡಲು ಅಧಿಕಾರ ಅಥವಾ ಸ್ವತಂತ್ರ ನೀಡಿರುವ

Example : ಈ ಕೆಲಸ ಮಾಡಲು ಪ್ರಬಂಧಕರು ನನಗೆ ಅಧಿಕೃತ ಅಧಿಕಾರ ನೀಡಿದ್ದಾರೆ.

Synonyms : ಅಧಿಕೃತ


Translation in other languages :

जिसको कोई काम करने का अधिकार या स्वत्व दिया गया हो।

इस काम को करने के लिए प्रबंधक ने मुझे अधिकृत किया है।
अधिकृत, आथराइज्ड, ऑथराइज्ड

Given official approval to act.

An accredited college.
Commissioned broker.
Licensed pharmacist.
Authorized representative.
accredited, commissioned, licenced, licensed

Meaning : ಮಾತು ಮತ್ತು ನಿರ್ದೇಶನಗಳಲ್ಲಿ ತನಗೆ ಇರುವ ಅಧಿಕಾರವನ್ನು ಬಳಸಿಕೊಳ್ಳುವ ಗುಣ

Example : ನಮ್ಮ ಕಂಪನಿಯ ನಿರ್ದೇಶಕರದು ಅಧಿಕಾರಯುತ ವರ್ತನೆ.

Synonyms : ಅಧಿಕಾರಿಕ, ಅಧಿಕೃತ


Translation in other languages :

जिसे अधिकार हो या जो अधिकार से पूर्ण हो।

इस संस्था में आपका भी अधिकारपूर्ण स्थान है।
अधिकारपूर्ण, बाइख़्तियार, बाइख्तियार, साधिकार

Having authority or ascendancy or influence.

An important official.
The captain's authoritative manner.
authoritative, important

Meaning : ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮಾಡುವಂತಹ ಅಥವಾ ತನ್ನ ಕರ್ತವ್ಯವನ್ನು ಪ್ರಾಮಾಣಿಕತನದಿಂದ ಪಾಲಿಸುವಂತಹ

Example : ರಾಜನು ಅಧಿಕಾರಯುತ ಮಂತ್ರಿಗೆ ಕಾರ್ಯಗಳನ್ನು ವಹಿಸಿ ತಾನು ನಿಶ್ಚಿಂತನಾದನು.

Synonyms : ಅಧಿಕಾರಿಕ, ಅಧಿಕೃತ, ಪ್ರಮಾಣಿತ


Translation in other languages :

हर काम को अच्छी तरह से अमल करने वाला या अपने कर्तव्य का भली-भाँति पालन करने वाला।

राजा अमली मंत्री को कार्य सौंप कर निश्चिंत हो गया।
अमली, कर्मण्य, कारगुज़ार, कारगुजार

Having authority or ascendancy or influence.

An important official.
The captain's authoritative manner.
authoritative, important