Copy page URL Share on Twitter Share on WhatsApp Share on Facebook
Get it on Google Play
Meaning of word ಅಧಿಕಾರ ರಹಿತವಾದಂತಹ from ಕನ್ನಡ dictionary with examples, synonyms and antonyms.

Meaning : ಯಾರಿಗೆ ಅಧಿಕಾರವಿಲ್ಲವೋ

Example : ಅಧಿಕಾರವಿಲ್ಲದ ವ್ಯಕ್ತಿ ಹಲ್ಲುಕಿತ್ತ ಹಾವಿನಂತೆ.

Synonyms : ಅಧಿಕಾರ ರಹಿತ, ಅಧಿಕಾರ ರಹಿತವಾದ, ಅಧಿಕಾರ ರಹಿತವಾದಂತ, ಅಧಿಕಾರವಿಲ್ಲದ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ, ಅಧಿಕಾರಹೀನ, ಅಧಿಕಾರಹೀನವಾದ, ಅಧಿಕಾರಹೀನವಾದಂತ, ಅಧಿಕಾರಹೀನವಾದಂತಹ


Translation in other languages :

जो अधिकार से हीन हो।

अधिकार रहित व्यक्ति चाहकर भी कुछ नहीं कर सकता।
अधिकार रहित, अधिकार-रहित, अधिकाररहित, अधिकारहीन

Lacking power.

powerless

Meaning : ಅಧಿಕಾರವನ್ನು ನೀಡಿಲ್ಲದಂತಹ ಅಥವಾ ಅಧಿಕಾರ ರಹಿತವಾದಂತ

Example : ನೀವು ನಮ್ಮನ್ನು ಬೇರೆ ಮಾಡುವುದಕ್ಕೆ ಅನಧಿಕೃತವಾದ ಚೇಷ್ಠೆಯನ್ನು ಮಾಡಬೇಡಿ.

Synonyms : ಅಧಿಕಾರ ರಹಿತವಾದ, ಅಧಿಕಾರ ರಹಿತವಾದಂತ, ಅನಧಿಕೃತ, ಅನಧಿಕೃತವಾದ, ಅನಧಿಕೃತವಾದಂತ, ಅನಧಿಕೃತವಾದಂತಹ


Translation in other languages :

जिसके लिए अधिकार न दिया गया हो या अधिकार रहित।

आप हमें अलग करने की अनधिकृत चेष्टा न करें।
अधिकारशून्य, अनधिकार, अनधिकृत, अप्रमाणिक, स्वत्वहीन

Not endowed with authority.

unauthorised, unauthorized