Meaning : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
Example :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
Synonyms : ಉಲ್ಬಣವಾಗುವುದು, ಹೆಚ್ಚಾಗು
Translation in other languages :
Something that rises rapidly.
A wave of emotion swept over him.Meaning : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
Example :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
Synonyms : ಜಾಸ್ತಿಯಾಗು, ಹೆಚ್ಚಾಗು
Translation in other languages :
गिनती या नाप तौल में अधिक होना।
दो आदमियों के लिए भोजन बढ़ गया है।