Copy page URL Share on Twitter Share on WhatsApp Share on Facebook
Get it on Google Play
Meaning of word ಅಧಿಕರಣ ವಿಭಕ್ತಿ from ಕನ್ನಡ dictionary with examples, synonyms and antonyms.

Meaning : ವಾಕ್ಯ ಒಂದರಲ್ಲಿ ಬರುವ, ಕ್ರಿಯಾ ಪದಗುಚ್ಚದಿಂದ ಸೂಚಿತವಾದ ಕ್ರಿಯೆಯು ನಡೆಯುವ ಸ್ಥಳ ಮತ್ತೆ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸುವ ವಿಭಕ್ತಿ ಸಂಬಂಧ

Example : ಕನ್ನಡದಲ್ಲಿ - ಅಲ್ಲಿ ಎನ್ನುವುದು ಸಪ್ತಮಿ ವಿಭಕ್ತಿಯ ಸೂಚಕ ಪ್ರತ್ಯಯ.

Synonyms : ಅಧಿಕರಣ ವಿಭಕ್ತಿ ಪ್ರತ್ಯಯ, ಸಪ್ತಮಿ ವಿಭಕ್ತಿ, ಸಪ್ತಮಿ ವಿಭಕ್ತಿ ಪ್ರತ್ಯಯ


Translation in other languages :

व्याकरण में कर्म तथा क्रिया का आधार, सातवाँ कारक।

अधिकरण की विभक्ति में, पर है।
अधिकरण, अधिकरण कारक

The semantic role of the noun phrase that designates the place of the state or action denoted by the verb.

locative, locative role