Meaning : ಯಾರೋ ಒಬ್ಬರು ಅತಿಯಾಗಿ ಮಾತನಾಡುತ್ತಾರೆ
Example :
ಅಧಿಕ ಪ್ರಸಂಗಿ ವ್ಯಕ್ತಿಗಳಿಂದ ದೂರವಿರಬೇಕು.
Synonyms : ಅಧಿಕಪ್ರಸಂಗಿಯಾದ, ಅಧಿಕಪ್ರಸಂಗಿಯಾದಂತ, ಅಧಿಕಪ್ರಸಂಗಿಯಾದಂತಹ, ವಾಚಾಳ, ವಾಚಾಳನಾದ, ವಾಚಾಳನಾದಂತ, ವಾಚಾಳನಾದಂತಹ
Translation in other languages :