Meaning : ಆ ದೇವಿಯ ಪೂಜೆಯು ಯಾವುದಾದರು ಕುಲದಲ್ಲಿ ಪುರಾತನ ಪರಂಪರೆಯಿಂದ ನಡೆದು ಬಂದಿರುತ್ತದೆ
Example :
ದುರ್ಗಾದೇವಿ ನಮ್ಮ ಕುಲ ದೇವಿ.
Synonyms : ಅಧಿ ದೇವತೆ, ಅಧಿ-ದೇವತೆ, ಅಧಿ-ದೇವಿ, ಅಧಿದೇವತೆ, ಅಧಿದೇವಿ, ಇಷ್ಟ-ದೇವತೆ, ಇಷ್ಟ-ದೇವಿ, ಇಷ್ಟದೇವತೆ, ಇಷ್ಟದೇವಿ, ಕುಲ-ದೇವತೆ, ಕುಲ-ದೇವಿ, ಕುಲದೇವತೆ, ಕುಲದೇವಿ
Translation in other languages :
A female deity.
goddess