Copy page URL Share on Twitter Share on WhatsApp Share on Facebook
Get it on Google Play
Meaning of word ಅದ್ವೈತವಾದಿ from ಕನ್ನಡ dictionary with examples, synonyms and antonyms.

ಅದ್ವೈತವಾದಿ   ನಾಮಪದ

Meaning : ಬ್ರಹ್ಮ ಮತ್ತು ಜೀವಿಗಳನ್ನು ನಂಬುವವ ಅಥವಾ ಅದ್ವೈತ ಸಿದ್ಧಾಂತವನ್ನು ನಂಬುವ ವ್ಯಕ್ತಿ

Example : ಶಂಕರಚಾರ್ಯರು ಅದ್ವೈತವಾದಿಯಾಗಿದ್ದರು.


Translation in other languages :

ब्रह्म तथा जीव को एक मानने वाला या अद्वैत सिद्धांत को मानने वाला व्यक्ति।

शंकराचार्यजी अद्वैतवादी थे।
अद्वैतवादी, अद्वैती, एकात्मवादी

Adherent of Unitarianism.

unitarian

ಅದ್ವೈತವಾದಿ   ಗುಣವಾಚಕ

Meaning : ಜೀವಾತ್ಮ ಮತ್ತು ಪರಮಾತ್ಮ ಪರಿಕಲ್ಪನೆಯೆರಡರ ಏಕೀಕೃತತೆಯಲ್ಲಿ ನಂಬಿಕೆಯನ್ನು ಹೊಂದಿದಂತ

Example : ಅದ್ವೈತಿ ಶಂಕರಾಚಾರ್ಯ ಹಿಂದೂ ಧರ್ಮದ ಪುನರುತ್ಥಾನಕ್ಕೆ ಜೀವನದುದ್ದಕ್ಕೂ ಶ್ರಮಿಸಿದರು.

Synonyms : ಅದ್ವೈತಿ, ಏಕಾತ್ಮವಾದಿ


Translation in other languages :

जो ईश्वर और जीव को एक मानता हो।

अद्वैतवादी शंकराचार्य ने हिन्दू धर्म का पुनर्रुत्थान किया।
अद्वैतवादी, अद्वैती, एकात्मवादी

Believing that there is only one god.

monotheistic