Meaning : ಒಂದೇ ಒಂದು ಇರುವುದು ಅಥವಾ ಇನ್ನೊಂದು ಇಲ್ಲದೇ ಇರುವ ಸ್ಥಿತಿ
Example :
ಶೀಲ ಅವರ ಏಕಮಾತ್ರ ಮಗಳು ನನ್ನ ಹತ್ತಿರ ಏಕಮಾತ್ರ ಪೆನ್ನಿದೆ.
Synonyms : ಅದ್ವಿತೀಯ, ಅದ್ವಿತೀಯವಾದಂತ, ಅದ್ವಿತೀಯವಾದಂತಹ, ಏಕಮಾತ್ರ, ಏಕಮಾತ್ರವಾದ, ಏಕಮಾತ್ರವಾದಂತ, ಏಕಮಾತ್ರವಾದಂತಹ, ಏಕಮೇವ, ಏಕಮೇವವಾದ, ಏಕಮೇವವಾದಂತ, ಏಕಮೇವವಾದಂತಹ
Translation in other languages :