Meaning : ನೋಡಲು ಬಹಳ ಸುಂದರವಾಗಿ ತೋರುವ
Example :
ಇಲ್ಲಿನ ವಾತಾವರಣ ಅದ್ಭುತವಾಗಿದೆ.
Synonyms : ಅದ್ಭುತ, ಅದ್ಭುತವಾದಂತ, ಅದ್ಭುತವಾದಂತಹ, ದಿವ್ಯ, ದಿವ್ಯವಾದ, ದಿವ್ಯವಾದಂತ, ದಿವ್ಯವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ
Translation in other languages :
Having great beauty and splendor.
A glorious spring morning.