Copy page URL Share on Twitter Share on WhatsApp Share on Facebook
Get it on Google Play
Meaning of word ಅದ್ದು from ಕನ್ನಡ dictionary with examples, synonyms and antonyms.

ಅದ್ದು   ಕ್ರಿಯಾಪದ

Meaning : ನೀರು ಅಥವಾ ಯಾವುದಾದರು ದ್ರವ ಪದಾರ್ಥದಲ್ಲಿ ಹಾಕುವ ಕ್ರಿಯೆ

Example : ಸ್ವಾಮೀಜಿಯು ನೀರು ಕುಡಿಯುವುದಕ್ಕಾಗಿ ಕಮಂಡಲವನ್ನು ನದಿಯಲ್ಲಿ ಮುಳುಗಿಸಿದರು.

Synonyms : ಮುಳುಗಿಸು


Translation in other languages :

पानी या किसी द्रव पदार्थ में डालना।

स्वामीजी ने पानी पीने के लिए कमंडल नदी में डुबाया।
डुबाना, डुबोना, बुड़ाना, बोरना

Immerse briefly into a liquid so as to wet, coat, or saturate.

Dip the garment into the cleaning solution.
Dip the brush into the paint.
dip, douse, dunk, plunge, souse

Meaning : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ

Example : ಹಡಗು ಸುಮುದ್ರದಲ್ಲಿ ಮುಳುಗಿತು.

Synonyms : ತಳಸೇರು, ಮುಳುಗಿಹೋಗು, ಮುಳುಗು


Translation in other languages :

पानी या और किसी तरल पदार्थ में पूरा समाना।

तूफ़ान के कारण ही जहाज़ पानी में डूबा।
डूबना, बूड़ना

Go under.

The raft sank and its occupants drowned.
go down, go under, settle, sink

Meaning : ಚೂರಿ, ಕತ್ತಿ ಮೊದಲಾದ ಶಸ್ತ್ರಗಳನ್ನು ಯಾವುದಾದರು ತೆಳುವಾಗಿರುವ ವಿಷ ಪದಾರ್ಥದಲ್ಲಿ ಹಾಕಿ ಅದನ್ನು ತಣಿಸುವ ಪ್ರಕ್ರಿಯೆ

Example : ಭೇಟೆಗಾರನು ಭೇಟೆಯಾಡುವುದಕ್ಕಾಗಿ ಶಸ್ತ್ರಗಳನ್ನು ವಿಷದಲ್ಲಿ ಅದ್ದಿದ್ದಾನೆ.

Synonyms : ತಣಿಸು


Translation in other languages :

छुरी,तलवार आदि शस्त्रों के फलों को तपाकर किसी विषैले तरल पदार्थ में डालना ताकि फल पर जहर की परत चढ़ जाए।

शिकारी आखेट करने के लिए शस्त्रों को जहर में बुझा रहा है।
बुझाना