Meaning : ಹಾಗೆಯೇ ಅನುರೂಪವಾದ ಅಥವಾ ಸಮಾನವಾದ
Example :
ಈ ಕೃತಿಯು ಒಂದು ದೊಡ್ಡ ಕೃತಿಯ ತದ್ರೂಪವಾಗಿದೆ.
Synonyms : ಅದೇ ಪ್ರಕಾರದ, ಇದ್ದಹಾಗೆಯೇ, ತದ್ರೂಪವಾಗಿ, ಹಾಗೆಯೇ ಇದ್ದುದಿದ್ದ ಹಾಗೆ
Translation in other languages :
बिल्कुल अनुरूप या समान।
यह कृति एक बड़ी कृति की हूबहू नकल है।