Copy page URL Share on Twitter Share on WhatsApp Share on Facebook
Get it on Google Play
Meaning of word ಅದಮ್ಯವಾದಂತಹ from ಕನ್ನಡ dictionary with examples, synonyms and antonyms.

ಅದಮ್ಯವಾದಂತಹ   ಗುಣವಾಚಕ

Meaning : ಪ್ರಬಲವಾದ ಒತ್ತಾಸೆ

Example : ಅದಮ್ಯವಾದ ಒತ್ತಾಸೆ ಕೆಲವುಬಾರಿ ದಾರಿ ತಪ್ಪಿಸುತ್ತದೆ.

Synonyms : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯವಾದ, ಅದಮ್ಯವಾದಂತ, ತಡೆಯಲಾಗದ, ತಡೆಯಲಾಗದಂತ, ತಡೆಯಲಾಗದಂತಹ


Translation in other languages :

जो बहुत ही प्रबल या उग्र हो।

लंका युद्ध के दौरान बानरी सेना ने अदम्य साहस का परिचय दिया।
अदम्य

Impossible to subdue.

indomitable, never-say-die, unsubduable

Meaning : ನಿಯಂತ್ರಿಸಲಾರದ ಮನಸ್ಸಿನ ಭಾವನೆ ಅಥವಾ ಇನ್ನಾವುದೇ ಸಂಗತಿ

Example : ನನ್ನ ಮನಸ್ಸಿಗೆ ಅದಮ್ಯ ಸಂತೋಷವಾಯಿತು.

Synonyms : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯ, ಅದಮ್ಯವಾದ, ಅದಮ್ಯವಾದಂತ, ತಡೆಯಲಾಗದ, ತಡೆಯಲಾಗದಂತ, ತಡೆಯಲಾಗದಂತಹ, ದುನರ್ಗ್ರಾಹ್ಯ, ದುನರ್ಗ್ರಾಹ್ಯವಾದ, ದುನರ್ಗ್ರಾಹ್ಯವಾದಂತ, ದುನರ್ಗ್ರಾಹ್ಯವಾದಂತಹ


Translation in other languages :

जो वश में न आ सके।

मन अवश्य नहीं है,इसे ध्यान,योग आदि द्वारा वश में किया जा सकता है।
अवश्य

Impossible to repress or control.

An irrepressible chatterbox.
Uncontrollable laughter.
irrepressible, uncontrollable