Copy page URL Share on Twitter Share on WhatsApp Share on Facebook
Get it on Google Play
Meaning of word ಅತ್ಯುತ್ತಮವಾದಂತಹ from ಕನ್ನಡ dictionary with examples, synonyms and antonyms.

Meaning : ಅತಿ ಉತ್ತಮವಾದ ಗುಣವುಳ್ಳಂತಹವುಗಳು

Example : ಈ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮವಾದ ಶಿಕ್ಷಣ ದೊರೆಯುತ್ತದೆ.

Synonyms : ಅತ್ಯುತ್ಕೃಷ್ಠವಾದ, ಅತ್ಯುತ್ಕೃಷ್ಠವಾದಂತ, ಅತ್ಯುತ್ಕೃಷ್ಠವಾದಂತಹ, ಅತ್ಯುತ್ತಮವಾದ, ಅತ್ಯುತ್ತಮವಾದಂತ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


Translation in other languages :

जो गुणवत्ता से युक्त हो।

गुणवत्तायुक्त उपकरण महँगे तो होते हैं मगर चलते भी बहुत हैं।
गुणयुक्त, गुणवत्तायुक्त, गुणान्वित

Of superior grade.

Choice wines.
Prime beef.
Prize carnations.
Quality paper.
Select peaches.
choice, prime, prize, quality, select

Meaning : ಯಾವುದೇ ಜಾತಿ, ಪದವಿ, ಗುಣದಲ್ಲಿ ಹೆಚ್ಚಿನ ಮಟ್ಟದ್ದನ್ನು ಸೂಚಿಸುವಂತಹದ್ದು

Example : ಶ್ಯಾಮನು ಉತ್ತಮವಾದ ಜಾತಿಗೆ ಸೇರಿದವನು.

Synonyms : ಅತ್ಯುತ್ತಮವಾದ, ಅತ್ಯುತ್ತಮವಾದಂತ, ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


Translation in other languages :

जो जाति, पद, गुण आदि में बढ़कर हो।

श्याम ऊँची जाति का है।
आला, उच्च, ऊँचा, ऊंचा, हाई

Superior in rank or accomplishment.

The upper half of the class.
upper