Copy page URL Share on Twitter Share on WhatsApp Share on Facebook
Get it on Google Play
Meaning of word ಅತ್ಯುತ್ತಮ from ಕನ್ನಡ dictionary with examples, synonyms and antonyms.

ಅತ್ಯುತ್ತಮ   ಗುಣವಾಚಕ

Meaning : ಯಾರೋ ಒಬ್ಬರು ಎಲ್ಲಾರಿಗಿಂತ ಉತ್ತಮ ಅಥವಾ ಶ್ರೇಷ್ಠರಾಗಿರುವ

Example : ಶಾಲೆಯಲ್ಲಿ ಮನೋಜ್ ನನ್ನು ಅತ್ಯುನ್ನತ ವಿದ್ಯಾರ್ಥಿ ಎಂದು ಆಯ್ಕೆ ಮಾಡಿದರು.

Synonyms : ಅತ್ಯುನ್ನತ, ಸರ್ವಶ್ರೇಷ್ಠ, ಸರ್ವೋಕೃಷ್ಠ, ಸರ್ವೋತ್ತಮ


Translation in other languages :

जो सबसे उत्तम या श्रेष्ठ हो।

मनोज विद्यालय का सर्वोत्तम छात्र चुना गया है।
अनुत्तम, अनुत्तर, अन्यतम, उत्तमोत्तम, चुटीला, पुष्कल, प्रबर्ह, बालानशीन, महत, महत्, महा, शेखर, सर्वश्रेष्ठ, सर्वोत्कृष्ट, सर्वोत्तम

(superlative of `good') having the most positive qualities.

The best film of the year.
The best solution.
The best time for planting.
Wore his best suit.
best

Meaning : ಬಹಳ ಅವಶ್ಯಕವಾದ

Example : ನೀವು ನನಗೆ ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ.

Synonyms : ಅವಶ್ಯವಾದ, ಉತ್ತಮವಾದ, ಒಳ್ಳೆಯ


Translation in other languages :

बहुत अच्छा।

आपने मुझे अत्युत्तम जानकारी दी है।
अत्युत्तम

Very good. Of the highest quality.

Made an excellent speech.
He was a splendid teacher.
A first-class mind.
excellent, fantabulous, first-class, ripping, splendid

Meaning : ಒಂದಕ್ಕಿಂತ ಮತ್ತೊಂದು ಉತ್ತಮ

Example : ಹಲವಾರು ಅತ್ಯುತ್ತಮ ಖಾದ್ಯ ಪದಾರ್ಥಗಳನ್ನು ಇಟ್ಟಿದರು ಅವರು ಏನೇನೂ ತಿಂದರು?


Translation in other languages :

एक से बढ़कर एक।

अनेक उत्तमोत्तम खाद्य पदार्थ वहाँ रखे थे पर आदमी क्या-क्या खाए?
उत्तमोत्तम