Copy page URL Share on Twitter Share on WhatsApp Share on Facebook
Get it on Google Play
Meaning of word ಅತ್ಯಾಚಾರಿ from ಕನ್ನಡ dictionary with examples, synonyms and antonyms.

ಅತ್ಯಾಚಾರಿ   ನಾಮಪದ

Meaning : ಬಲತ್ಕಾರವನ್ನು ಮಾಡಿರುವವನು

Example : ಜನರು ಅತ್ಯಾಚಾರಿಯನ್ನು ಚೆನ್ನಾಗಿ ಹೊಡೆದು ಅರ್ಥ ಸತ್ತವನ್ನಾಗಿ ಮಾಡಿದರು.

Synonyms : ಕಾಮುಕ, ದುರಾಗ್ರಹಿ, ಬಲತ್ಕಾರಿ


Translation in other languages :

वह जिसने बलात्कार किया हो।

लोगों ने बलात्कारियों को पीट-पीटकर अधमरा कर दिया।
बलात्कारी

Someone who forces another to have sexual intercourse.

raper, rapist

Meaning : ಅತ್ಯಾಚಾರವನ್ನು ಮಾಡುವ ವ್ಯಕ್ತಿ

Example : ಅತ್ಯಾಚಾರಿಗೆ ಶಿಕ್ಷೆಯನ್ನು ನೀಡಲೇಬೇಕು.

Synonyms : ಕಿರುಕುಳ ಕೊಡುವವ, ಕ್ರೂರಿ, ಪೀಡಿಸುವಾತ, ಬಲಾತ್ಕಾರಿ, ಹಿಂಸ್ರ


Translation in other languages :

अत्याचार करने वाला व्यक्ति।

अत्याचारी को सजा मिलनी ही चाहिए।
अतिचारी, अत्याचारी, अनाचारी, आतताई, आततायी, उत्पीड़क, उत्पीड़न कर्ता, क्रूर, ज़ालिम, ज़ुल्मी, जालिम, जुल्मी, नृशंस, बर्बर

Someone who willfully destroys or defaces property.

vandal

ಅತ್ಯಾಚಾರಿ   ಗುಣವಾಚಕ

Meaning : ಬಲತ್ಕಾರದಿಂದ ಅತ್ಯಾಚಾರಗೈದವ

Example : ಪೋಲೀಸರು ಒಬ್ಬ ಅತ್ಯಾಚಾರಿ ವ್ಯಕ್ತಿಯನ್ನು ಬಂಧಿಸಿದರು.

Synonyms : ಅತ್ಯಾಚಾರಿಯಾದ, ಅತ್ಯಾಚಾರಿಯಾದಂತ, ಅತ್ಯಾಚಾರಿಯಾದಂತಹ, ಅನಾಚಾರಿ, ಅನಾಚಾರಿಯಾದ, ಅನಾಚಾರಿಯಾದಂತ, ಅನಾಚಾರಿಯಾದಂತಹ, ಕ್ರೂರಿ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ


Translation in other languages :

Marked by unjust severity or arbitrary behavior.

The oppressive government.
Oppressive laws.
A tyrannical parent.
Tyrannous disregard of human rights.
oppressive, tyrannical, tyrannous