Meaning : ಗಂಡನ ಅಥವಾ ಹೆಂಡತಿಯ ತಾಯಿ
Example :
ಕೌಶಲ್ಯ ಸೀತೆಯ ಅತ್ತೆ.
Synonyms : ತಂದೆಯ ಒಡಹುಟ್ಟಿದವಳು, ಸೋದರ ಮಾವನ ಹೆಂಡತಿ
Translation in other languages :
The mother of your spouse.
mother-in-lawMeaning : ಮಾವನ ಹೆಂಡತಿ
Example :
ಸೀಮಾಳ ಸೋದರತ್ತೆ ಅಧ್ಯಾಪಕಿ.
Synonyms : ಸೋದರ ಅತ್ತೆ, ಸೋದರ-ಅತ್ತೆ, ಸೋದರತ್ತೆ
Translation in other languages :
Meaning : ತಂದೆಯ ತಂಗಿ ಅಥವಾ ತಂದೆಯ ಅಕ್ಕ
Example :
ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.
Synonyms : ತಂದೆಯ ಅಕ್ಕ, ತಂದೆಯ ಒಡಹುಟ್ಟಿದವಳು, ತಂದೆಯ ತಂಗಿ, ಸೋದರ ಅತ್ತೆ, ಸೋದರತ್ತೆ
Translation in other languages :