Copy page URL Share on Twitter Share on WhatsApp Share on Facebook
Get it on Google Play
Meaning of word ಅತೃಪ್ತ from ಕನ್ನಡ dictionary with examples, synonyms and antonyms.

ಅತೃಪ್ತ   ಗುಣವಾಚಕ

Meaning : ಯಾವುದು ತೃಪ್ತವಾಗಿಲ್ಲವೋ

Example : ಅತೃಪ್ತ ಶಾಸಕರು ಸರ್ಕಾರದ ವಿರುದ್ದ ಬಂಡೆದ್ದಿದ್ದಾರೆ.

Synonyms : ಅತೃಪ್ತವಾದ, ಅತೃಪ್ತವಾದಂತ, ಅತೃಪ್ತವಾದಂತಹ, ಅಸಂತುಷ್ಟ, ಅಸಂತುಷ್ಟವಾದ, ಅಸಂತುಷ್ಟವಾದಂತ, ಅಸಂತುಷ್ಟವಾದಂತಹ, ಅಸಂತೃಪ್ತ, ಅಸಂತೃಪ್ತವಾದ, ಅಸಂತೃಪ್ತವಾದಂತ, ಅಸಂತೃಪ್ತವಾದಂತಹ, ತೃಪ್ತಿಯಾಗದ, ತೃಪ್ತಿಯಾಗದಂತ, ತೃಪ್ತಿಯಾಗದಂತಹ


Translation in other languages :

जो तृप्त न हुआ हो।

उसका अतृप्त मन सच्चे ज्ञान की तलाश में भटकता रहता है।
अतुष्ट, अतृप्त, असंतुष्ट, असंतोषी, असन्तुष्ट, असन्तोषी

Not having been satisfied.

unsated, unsatiated, unsatisfied

Meaning : ಯಾರ ತಿತಿ-ಕರ್ಮಗಳು ರೀತಿ ರಿವಾಜುಗಳ ಅನುಸಾರವಾಗಿ ನಡೆಯದೆ ಇರುವ

Example : ಅತೃಪ್ತ ಆತ್ಮ ಅಲಿಯುತ್ತಿತ್ತು.

Synonyms : ಅತೃಪ್ತವಾದ, ಅತೃಪ್ತವಾದಂತ, ಅತೃಪ್ತವಾದಂತಹ


Translation in other languages :

जिसका श्राद्ध-कर्म रीति अनुसार या ठीक से न किया गया हो।

अगतिक आत्मा भटकती रहती है।
अगति, अगतिक