Subscribe
URL of the page has been copied to clipboard.
Meaning : ಅತಿಯಾಸೆ ಹೊಂದಿರುವವನು
Example : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.
Synonyms : ಅತಿಯಾದ ಆಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭ, ಲೋಭಿ
Translation in other languages :हिन्दी English
वह जिसे लालच हो।
A person regarded as greedy and pig-like.
Meaning : ಅತಿಯಾದ ಆಶೆಯನ್ನು ಹೊಂದಿರುವುದು
Example : ಮಗು ಮಿಠಾಯಿಯನ್ನು ನೋಡಿ ಅತ್ಯಾಶೆಯಿಂದ ಅದನ್ನು ಕೊಡಿಸುವಂತೆ ಕೇಳಿತು.
Synonyms : ಅತ್ಯಾಶೆಯ, ತೃಷೆಯ, ದುರಾಶೆಯ, ಲೋಭಿತನದ
लालच भरा।
Having or expressing desire for something.
Install App