Copy page URL Share on Twitter Share on WhatsApp Share on Facebook
Get it on Google Play
Meaning of word ಅತಿಥಿ from ಕನ್ನಡ dictionary with examples, synonyms and antonyms.

ಅತಿಥಿ   ನಾಮಪದ

Meaning : ಮೊದಲೇ ಯಾವುದೇ ಸೂಚನೆಯನ್ನು ನೀಡದೆ ಅಚಾನಕ್ಕಾಗಿ ಬರುವಂತಹ ಪ್ರಿಯವಾದ ಅಥವಾ ಸತ್ಕಾರಕ್ಕೆ ಯೋಗ್ಯವಾದ ವ್ಯಕ್ತಿ

Example : ಅತಿಥಿಗಳನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಏಕೆಂದರೆ ಅತಿಥಿಗಳು ದೇವರ ಸಮಾನ.

Synonyms : ಅಭ್ಯಾಗತ, ಅಭ್ಯಾಗತರು, ಆಗಂತುಕ, ಆಮಂತ್ರಿಕ, ಗೌರವಸ್ಥರು, ನೆಂಟರು


Translation in other languages :

बिना पहले से तिथि, समय आदि की सूचना दिए हुए घर में अचानक या बताकर आ पहुँचने वाला कोई प्रिय अथवा सत्कार योग्य व्यक्ति।

अतिथियों का सम्मान करना हमारा कर्तव्य है क्योंकि अतिथि देवतुल्य होते हैं।
अतिथि, अभ्यागत, आगंतुक, आगत, आगन्तुक, पाहुन, पाहुना, प्राघूणिक, प्राघूर्ण, प्राघूर्णिक, मेहमान, संचारी, सञ्चारी, समागत

A visitor to whom hospitality is extended.

guest, invitee

ಅತಿಥಿ   ಗುಣವಾಚಕ

Meaning : ಎಲ್ಲಿಂದಲೋ ಬರುವಂತಹ

Example : ಅತಿಥಿಯಾಗಿ ಬಂದಿರುವ ಋಷಿಗಳ ಸೇವೆಯಲ್ಲಿ ದ್ರೌಪತಿಯು ತಲ್ಲೀನಳಾಗಿದ್ದಾಳೆ.


Translation in other languages :

कहीं से आने वाला।

आगंतुक ऋषि की सेवा में द्रौपदी जुट गई।
आगंतुक, आगन्तुक, आगमनशील