Meaning : ನಮ್ಮದಾಗಿಸಿಕೊಳ್ಳುವ ಸ್ಥಿತಿ ಅಥವಾ ಭಾವನೆ
Example :
ರಾಮ ಮತ್ತು ಶ್ಯಾಮನಲ್ಲಿ ತುಂಬಾ ಆತ್ಮೀಯತೆ ಇದೆ
Synonyms : ಅತಿ ಸದರ, ಅನ್ಯೋನ್ಯತೆ, ಆತ್ಮೀಯ ಸಂಬಂಧ, ಆತ್ಮೀಯತೆ
Translation in other languages :
Close or warm friendship.
The absence of fences created a mysterious intimacy in which no one knew privacy.