Meaning : ಯಾವುದು ತುಂಬಾ ಕಹಿಯಾಗಿರುವುದೋ
Example :
ಅವನು ರೋಗದಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ತುಂಬಾ ಕಹಿಯಾದ ಔಷಧಿಯನ್ನು ಕುಡಿಯುತ್ತಾನೆ.
Synonyms : ತುಂಬಾ ಕಹಿಯಾದ, ಬಲು ಕಹಿಯಾದ
Translation in other languages :
जो बहुत ही या अत्यधिक कड़वा हो।
वह रोग से मुक्ति पाने के लिए बहुत कड़वी दवा पीता है।Meaning : ಯಾವುದೋ ಒಂದು ಕಹಿ ಮತ್ತು ಕಾರವಾಗಿ ಇರುವುದು
Example :
ಅಮ್ಮ ಇಂದು ಅತಿ ಕಹಿಯಾದ ಹಾಗಲಕಾಯಿಯ ಗೊಜ್ಜನ್ನು ಮಾಡಿದ್ದಾಳೆ
Translation in other languages :