Copy page URL Share on Twitter Share on WhatsApp Share on Facebook
Get it on Google Play
Meaning of word ಅಣ್ಣ from ಕನ್ನಡ dictionary with examples, synonyms and antonyms.

ಅಣ್ಣ   ನಾಮಪದ

Meaning : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು

Example : ಶ್ಯಾಮ ನನ್ನ ಒಡಹುಟ್ಟಿದ ಸೋದರ

Synonyms : ಅಗ್ರಜ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ


Translation in other languages :

एक ही माता-पिता से उत्पन्न पुरुष।

श्याम मेरा सगा भाई है।
खास भाई, बीरन, भइया, भाई, सगा भाई, सहोदर, सहोदर भ्राता, सोदर

A male with the same parents as someone else.

My brother still lives with our parents.
blood brother, brother

Meaning : ಪುರುಷರನ್ನು ಸಂಭೋಧಿಸುವ ಪದ

Example : ಅಣ್ಣ! ನಾನು ನಿನಗೆ ಸಹಾಯ ಮಾಡಬಹುದೇ?

Synonyms : ಗೆಳೆಯ, ತಮ್ಮ


Translation in other languages :

पुरुषों के लिए एक सम्बोधन।

भाई साहब, क्या मैं आपकी सहायता कर सकता हूँ?
भइया, भाई, भाई साहब, भाईसाहब, भैया

Meaning : ಮೊದಲು ಹುಟ್ಟಿದವನು

Example : ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.

Synonyms : ಅಗ್ರಜ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ


Translation in other languages :

वह भाई जिसने पहले जन्म लिया हो।

श्याम का बड़ा भाई अध्यापक है।
अग्रज, अग्रजन्मा, जेठा भाई, ज्येष्ठ भ्राता, दादा, पित्र्य, पूर्वज, बड़ा भाई, भइया, भाई साहब, भाईसाहब, भैया

An older brother.

big brother

Meaning : ಕೃಷ್ಣ ದೊಡ್ಡ ಅಣ್ಣ ರೋಣಿಯ ಪುತ್ರ

Example : ಬಲರಾಮ ಶೇಷನಾಗನ ಅವತಾರ ಎಂದು ನಂಬಲಾಗುತ್ತದೆ.

Synonyms : ಅಚ್ಚುತ್ತಾಗ್ರಜ, ಏಕಕುಂಡಲ, ಕಾಮಪಾಲ, ಪ್ರಪಾಲಿ, ಪ್ರಿಯಮಧು, ಬಲದೇವ, ಬಲಭದ್ರ, ಬಲರಾಮ, ಮಧುಪ್ರಿಯ, ರೇವತೀರಮಣ, ರೇವತೀಶ, ರೋಹಿಣೀಸುತ, ವಜ್ರದೇಹ, ಶ್ರೀ ಕೃಷ್ಣನ ಅಣ್ಣ, ಸೌನಂದಿ


Translation in other languages :

Elder brother of Krishna. An incarnation of Vishnu.

balarama